top of page

ಹನಿಭರವಸೆ


ಎರೆಯದಿದ್ದರೂ

ಸರಿ, ಧಾರೆ-

ಪಟ ಪಟ

ಎರಡು ಹನಿ

ಕಣ್ಣೀರಾದರೂ

ಸುರಿಸು

ಮಳೆಯೇ;

ಶಬ್ದ ಕೇಳಿ,

ನೀ ಬರುವ

ಭರವಸೆಯಲ್ಲಿ,

ಪುಳಕಗೊಂಡೀತು

ಇಳೆಯೇ.



ಡಾ. ಬಸವರಾಜ ಸಾದರ.

--- + ---

12 views0 comments

Comments


bottom of page