top of page

ಹಕ್ಕಿಯೂ...


ಗುರಿ

ಇರದ

ಗಮನಕ್ಕೆ,

ಗತಿ

ಎಲ್ಲಿ

ನಿಕ್ಕಿ;

ರೆಕ್ಕೆ

ಬಿಚ್ಚುವ

ಮೊದಲೇ

ದಿಕ್ಕು

ಯೋಚಿಸುತ್ತದೆ

ಹಕ್ಕಿ;



ಡಾ. ಬಸವರಾಜ ಸಾದರ.

--- + ---

15 views0 comments

Comments


bottom of page