ಬದುಕೊಂದು ಸಮೀಕರಣ!
ಅಂಕೆ - ಅಕ್ಷರ
ವರ್ಣಮಾಲೆ - ಚಿಹ್ನೆ
ಎಲ್ಲವೂ ಇದೆ!!
ಬದುಕಲು ಸೂತ್ರ ತಿಳಿದಿರಬೇಕು!
ಸಿಕ್ಕಾಗದಂತೆ.......!
ಹಂತ ಹಂತವಾಗಿ
ಸಮಸ್ಯೆ ನಿವಾರಿಸಿ
ಉತ್ತರ ಕಂಡು ಕೊಳ್ಳಲು!
ಬುದ್ಧಿ - ವಿವೇಚನೆ,
ತಾಳ್ಮೆಯ ಪಾಠವರಿತು,
ನಡೆದಾಗ....!
ಬದುಕು ಸರಳ - ಸುಂದರ!!!
ಉತ್ತರ ಪಡೆದ
ಬೀಜಗಣಿತ ಸಮೀಕರಣ ದಂತೆ !!!!!!
ಸಾವಿತ್ರಿ ಶಾಸ್ತ್ರಿ, ಶಿರಸಿ
ಉತ್ತರಕನ್ನಡ ಜಿಲ್ಲೆ
Comments