Feb 12, 20231 min readಬಾರೋ ಬಾರು!ಎಲ್ಲೇ ನಿಂತ್ ಒಗದ್ರೂಕವಿ ತೆಲಿಗೇಬಡೀತಿದ್ದಧಾರ್ವಾಡದ ಕಲ್ಲು,ಈಗ ಬಡ್ಯಾಕ್ಹತ್ತೇತಿಬಾರೋ ಬಾರಿಗೆ;ಕಥೀ ಹಿಂಗಿರೂವಾಗಬೇಂದ್ರೆಯಜ್ಜಾ,ಬಾರೋ ಬಾರೋಸಾಧನಕೇರಿಗಂತ ಹೆಂಗ್ ಕರೀಲೋನಿನ್ನ ನಮ್ಮೂರಿಗೆ?ಡಾ. ಬಸವರಾಜ ಸಾದರ
ಎಲ್ಲೇ ನಿಂತ್ ಒಗದ್ರೂಕವಿ ತೆಲಿಗೇಬಡೀತಿದ್ದಧಾರ್ವಾಡದ ಕಲ್ಲು,ಈಗ ಬಡ್ಯಾಕ್ಹತ್ತೇತಿಬಾರೋ ಬಾರಿಗೆ;ಕಥೀ ಹಿಂಗಿರೂವಾಗಬೇಂದ್ರೆಯಜ್ಜಾ,ಬಾರೋ ಬಾರೋಸಾಧನಕೇರಿಗಂತ ಹೆಂಗ್ ಕರೀಲೋನಿನ್ನ ನಮ್ಮೂರಿಗೆ?ಡಾ. ಬಸವರಾಜ ಸಾದರ
Comments