ಬೆಪ್ಪು ತಮ್ಮನ ಪ್ರಲಾಪshreepadnsFeb 14, 20241 min readಹಸಿರಿರಲು ಭೂಮಿಯಲಿ ಜೀವಿಗಳ ಉಸಿರಾಟ ಹಸಿರಳಿದು ಹೋದಾಗ ಧರಣಿ ಬೆಂಗಾಡು ಹಸಿರಸಿರಿ ಬೆಳೆಸುತಿರಿ ಧಾರುಣಿಯ ತುಂಬೆಲ್ಲವಿಷವಾಗುತಿದೆ ಗಾಳಿ ಬೆಪ್ಪುತಮ್ಮ ವೆಂಕಟೇಶ ಬೈಲೂರು
ದೀಪಾವಸಾನಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---
ವ್ಯವಸ್ಥೆಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---
Commenti