ದರ್ಪಣದರ್ಶನshreepadnsMar 18, 20241 min readಕನ್ನಡಿಯದೇಕೆ?ನಮ್ಮದೇಇರಬಹುದುದೋಷ-ವಿರೂಪ,ಕುರೂಪ;ಎಸೆದು ಒಡೆಯುವಮೊದಲುನೋಡಿಕೊಳ್ಳುವುದುಒಳಿತು,ನಮ್ಮ ಸ್ವರೂಪ.ಡಾ. ಬಸವರಾಜ ಸಾದರ. --- + ---
ದೀಪಾವಸಾನಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---
ವ್ಯವಸ್ಥೆಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---
Comments