Jun 111 min readದೀಪಾವಸಾನಅದೆಷ್ಟು,ಸಿಟ್ಟು-ಕೊಪತಾಪ-ತಳಮಳಹತಾಶೆ,ಆರುವ ದೀಪಕ್ಕೆ;ಭಗ್ಗನೆಉಗ್ಗಡಿಸಿ,ದಿಗ್ಗನುರಿದು,ನಂದಿಹೋಗುತ್ತದೆತನ್ನೊಳಗಿನಕೋಪಕ್ಕೆ.ಬಸವರಾಜ ಸಾದರ. --- + ---
ಅದೆಷ್ಟು,ಸಿಟ್ಟು-ಕೊಪತಾಪ-ತಳಮಳಹತಾಶೆ,ಆರುವ ದೀಪಕ್ಕೆ;ಭಗ್ಗನೆಉಗ್ಗಡಿಸಿ,ದಿಗ್ಗನುರಿದು,ನಂದಿಹೋಗುತ್ತದೆತನ್ನೊಳಗಿನಕೋಪಕ್ಕೆ.ಬಸವರಾಜ ಸಾದರ. --- + ---
Kommentare