ತೊಟ್ಟು-೭೭Dec 1, 20211 min readಸೌಧ ಕಟ್ಟಿ,ಫಲಕದಲ್ಲಿಕೆತ್ತಿಸುತ್ತಾರೆಆಳುವವರದೊಡ್ಡ ದೊಡ್ಡಹೆಸರು!ಗಹಗಹಿಸಿನಗುತ್ತವೆಬೆವರುಹರಿಸಿದಕತ್ತೆಗಳು,ಕೂಳಿಲ್ಲದೆಬಿಡುತ್ತನಿಟ್ಟುಸಿರು!!ಡಾ. ಬಸವರಾಜ ಸಾದರ
ಸೌಧ ಕಟ್ಟಿ,ಫಲಕದಲ್ಲಿಕೆತ್ತಿಸುತ್ತಾರೆಆಳುವವರದೊಡ್ಡ ದೊಡ್ಡಹೆಸರು!ಗಹಗಹಿಸಿನಗುತ್ತವೆಬೆವರುಹರಿಸಿದಕತ್ತೆಗಳು,ಕೂಳಿಲ್ಲದೆಬಿಡುತ್ತನಿಟ್ಟುಸಿರು!!ಡಾ. ಬಸವರಾಜ ಸಾದರ
Comments