top of page

ತೊಟ್ಟು-೩೫೮

ಮನ-ಮನೆ

---------------

ಬೆಳಕು

ಗಾಳಿ

ತೂರಿ

ಬರಲು

ಕಿಟಕಿ

ಬೇಕು

ಮನೆಗೆ;

ಬಾಗಿಲೊಂದು

ಇರಲೆ

ಬೇಕು,

ಮನುಷ್ಯ

ಹೊಗಲು,

ಕೊನೆಗೆ.


ಡಾ. ಬಸವರಾಜ ಸಾದರ

1 view0 comments

Comments


bottom of page