May 23, 20221 min readತೊಟ್ಟು-೨೪೬ಸಿಟ್ಟು- ಕರುಣೆ.---------------ಗುಡುಗುಮಿಂಚುಸಿಡಿಲುಹೊಡೆದುನಡುಗಿಸುವಮುಂಗಾರಮೋಡಗಳಸಿಟ್ಟು,ಕರಗಿಹನಿಯಾಗುತ್ತದೆತಕ್ಷಣಕ್ಕೇ,ನೆಲದಮಕ್ಕಳಿಗೆಪ್ರೀತಿಯತಂಪುಕೊಟ್ಟು.ಡಾ. ಬಸವರಾಜ ಸಾದರ
ಸಿಟ್ಟು- ಕರುಣೆ.---------------ಗುಡುಗುಮಿಂಚುಸಿಡಿಲುಹೊಡೆದುನಡುಗಿಸುವಮುಂಗಾರಮೋಡಗಳಸಿಟ್ಟು,ಕರಗಿಹನಿಯಾಗುತ್ತದೆತಕ್ಷಣಕ್ಕೇ,ನೆಲದಮಕ್ಕಳಿಗೆಪ್ರೀತಿಯತಂಪುಕೊಟ್ಟು.ಡಾ. ಬಸವರಾಜ ಸಾದರ
Yorumlar