May 23, 20221 min readತೊಟ್ಟು-೨೩೯ಎಲ್ಲರ ಪಾಳಿ.-----------------ಸತ್ತವರಹೆಣದಸುತ್ತಕುಳಿತುಅತ್ತು ಅತ್ತುಸುಸ್ತಾಗುತ್ತಿದ್ದವರಿಗೆಅನುಭವಿಅಜ್ಜಿಹೇಳಿದ್ದು-"ಯಾಕಳ್ತೀರೇಯವ್ವಾ?ಹ್ವಾದವ್ರು ಮುಂದ್ಮುಂದ,ನಾವು ಹಿಂದಿಂದ"ಡಾ. ಬಸವರಾಜ ಸಾದರ
ಎಲ್ಲರ ಪಾಳಿ.-----------------ಸತ್ತವರಹೆಣದಸುತ್ತಕುಳಿತುಅತ್ತು ಅತ್ತುಸುಸ್ತಾಗುತ್ತಿದ್ದವರಿಗೆಅನುಭವಿಅಜ್ಜಿಹೇಳಿದ್ದು-"ಯಾಕಳ್ತೀರೇಯವ್ವಾ?ಹ್ವಾದವ್ರು ಮುಂದ್ಮುಂದ,ನಾವು ಹಿಂದಿಂದ"ಡಾ. ಬಸವರಾಜ ಸಾದರ
Comments