top of page

ತೊಟ್ಟು-೧೧೬.

ಸದಾಶಯ

--------------

ಬಂದೂಕಿನ

ನಳಿಕೆಯಲ್ಲಿ

ಗುಬ್ಬಿ

ಗೂಡು

ಕಟ್ಟುವುದ

ನೋಡ

ಬಯಸಿದರು

ಹೃದಯವಂತರು;

ಪುಟ್ಟ

ಗುಬ್ಬಿಯನ್ನೇ

ಕೊಂದು

ಹುರಿದು

ತಿನ್ನುವರು,

ನರರಾಕ್ಷಸರು.


ಡಾ. ಬಸವರಾಜ ಸಾದರ.

4 views0 comments

Comments


bottom of page