top of page

ತೊಟ್ಟು

ತಾಲಿ ತುಂಬ ಬಾನ,

ತಾಳಿ-ತಾಯಂದಿರಿಗೆ

ಗೌರವದ ಸ್ಥಾನ,

ಜೀವ- ಜೀವಿಗಳಿಗೂ

ಹಕ್ಕಿನ ಸನ್ಮಾನ-

ಕೊಡದ ಯಾವ

ಗದ್ದುಗೆಯೂ

ಬಾಳದು ಬಹಳ

ದಿನಮಾನ,

ಅದು, ಸಾದಿಲವಾರು

ಸುಟ್ಟು ಹಾಕಲು

ಒಟ್ಟಿದ ಕುಳುಬಾನ.


ಡಾ. ಬಸವರಾಜ ಸಾದರ.

2 views0 comments

Comments


bottom of page