top of page

ಕಳೆಬೀಜಾಸುರ


ಬೀಜ ಬಿಡುವ ಮುನ್ನವೇ

ಕಿತ್ತೆಸೆದರೆ, ಕಳೆನಾಶ;

ಬಿಟ್ಟಿತೋ ಬೀಜ,

ಬೆಳೆಯೇ ಸರ್ವನಾಶ.


ಡಾ.‌ ಬಸವರಾಜ ಸಾದರ.

--- + ---

8 views0 comments

Comments


bottom of page