Mar 6, 20241 min readಉರಿ ಹೊಟ್ಟೆನಿನ್ನ ಹೊಟ್ಟೆಯಹಸಿವತಣಿಸಲು,ನಿತ್ಯ ಸುಟ್ಟುಕೊಳ್ಳುತ್ತದೆರೊಟ್ಡಿಯ ಹಂಚು;ತಿನ್ನುತ್ತಲೇನೀ ಮತ್ತೆ ಮತ್ತೆಮಾಡುತ್ತಿರುವೆ,ಜಗವಸುಡುವಸಂಚು.ಡಾ. ಬಸವರಾಜ ಸಾದರ. --- + ---
ನಿನ್ನ ಹೊಟ್ಟೆಯಹಸಿವತಣಿಸಲು,ನಿತ್ಯ ಸುಟ್ಟುಕೊಳ್ಳುತ್ತದೆರೊಟ್ಡಿಯ ಹಂಚು;ತಿನ್ನುತ್ತಲೇನೀ ಮತ್ತೆ ಮತ್ತೆಮಾಡುತ್ತಿರುವೆ,ಜಗವಸುಡುವಸಂಚು.ಡಾ. ಬಸವರಾಜ ಸಾದರ. --- + ---
Comments