top of page

ಅತೃಪ್ತಿ

ಯಾಕೆ

ನಿತ್ಯ

ಮೊರೆಯುತ್ತೀ?

ಸಾಗರವೆ,

ಏನು

ನಿ‌ನ್ನ

ಹಾಡು?

ಉತ್ತರಿಸಿತು

ವಾರಿಧಿ,

ನಿನ್ನ

ಹೃದಯವನ್ನೇ

ಒಮ್ಮೆ

ಕೇಳಿ

ನೋಡು.


ಡಾ. ಬಸವರಾಜ ಸಾಸರ.

3 views0 comments

Comments


bottom of page