top of page

ಭರವಸೆ

ಎಲ್ಲವೂ

ಕತ್ತಲೆ

ಎನಿಸುವಾಗ,

ಎಲ್ಲಿಂದಲೋ

ತೂರಿ ಬರುತ್ತದೆ

ಒಂದು

ಬೆಳಕಿನ ಕಿರಣ;

ಮೂಡಿಸುತ್ತದೆ

ಧೈರ್ಯ

ತುಂಬಿ,

ಹೊಸ

ಆಶಾಕಿರಣ.


ಡಾ. ಬಸವರಾಜ ಸಾದರ

11 views0 comments

Comments


bottom of page