Aug 22, 20231 min readಹೂಂಟಿಬಲವಿರುವ ಎತ್ತಿಗೆ ಹಾಕುತ್ತಾರೆ ಹೂಂಟಿ,ಹಗುರಾಗಲೆಂದು ಎಡದ ಎತ್ತಿಗೆ ಶ್ರಮ;ಉಳ್ಳವರೂ ಹಾಗೇ ಹೊರಬೇಕು ಭಾರ,ಇಲ್ಲದವರ ಮುಂದೊಯ್ಯಲದೇ ಸರಿ ಕ್ರಮ.ಡಾ. ಬಸವರಾಜ ಸಾದರ. --- + ---
ಬಲವಿರುವ ಎತ್ತಿಗೆ ಹಾಕುತ್ತಾರೆ ಹೂಂಟಿ,ಹಗುರಾಗಲೆಂದು ಎಡದ ಎತ್ತಿಗೆ ಶ್ರಮ;ಉಳ್ಳವರೂ ಹಾಗೇ ಹೊರಬೇಕು ಭಾರ,ಇಲ್ಲದವರ ಮುಂದೊಯ್ಯಲದೇ ಸರಿ ಕ್ರಮ.ಡಾ. ಬಸವರಾಜ ಸಾದರ. --- + ---
Kommentare