top of page

ಹಾಲು

ಸಂಪೂರ್ಣ ಆಹಾರ!!

ಜೀವಸತ್ವದ ಆಗರ!!

ಭೂಲೋಕದ ಅಮೃತ!!

ಪಡೆದಿರುವುದೇ ಸುಕೃತ!!

ಶುಭ್ರತೆ - ಸದ್ಗುಣಗಳಿಗೆ

ಕ್ಷೀರವೇ ಉಪಮೆ!!

ಕಲಬೆರಕೆಯಿಂದ ಕೆಡಿಸದಿರಿ

ಹಾಲಿನ ಮಹಿಮೆ!!


ಸಾವಿತ್ರಿ ಶಾಸ್ತ್ರಿ, ಶಿರಸಿ

0 views0 comments

Comments


bottom of page