Jun 25, 20231 min readಗಂಟೆಉಲಿಯದ ದೇವರಿಗೆ,ಗುಡಿಯ ನೂರು ಗಂಟೆ;ಕಲಿಯುವ ಮಕ್ಕಳಿಗೆ,ಶಾಲೆಯ ಒಂದೇ ಗಂಟೆ.ಡಾ. ಬಸವರಾಜ ಸಾದರ. --- + ---
Comments