top of page

ಅಪ್ಪಾ ....



ನಿನ್ನ ಬೆರಳು ಹಿಡಿದು

ನಡೆದಾಗಿನ ಧೈರ್ಯ;

ಈಗಲೂ ನೀಡುತ್ತಿದೆ,

ನನಗದೇ ಸ್ಥೈರ್ಯ.


ಡಾ. ಬಸವರಾಜ ಸಾದರ.

--- + ---

9 views0 comments

Comments


bottom of page