top of page

ಮುಷ್ಕರ

ಲೇಖನಿ ಹಿಡಿದು ಬರೆಯಲು ಕುಳಿತರೆ

ಪೆನ್ನು ಹೂಡಿತು ಮುಷ್ಕರ!!

ಮನಸು - ಬುದ್ಧಿ ಜೊತೆಗೂಡಿದರೆ

ಬರವಣಿಗೆ ಸಾಗುವುದು ನಿರಂತರ!!


ಕಲ್ಪನೆ -ಕರ್ಮ - ಕ್ರಿಯೆಯು ಸೇರಿ

ಕಾರ್ಯವು ನಡೆವುದು ಗುರಿಯೆಡೆಗೆ!

ಪ್ರಯತ್ನ -ಶ್ರಮ - ಶ್ರದ್ಧೆಯು ಕೂಡಿ

ತಲುಪಿಸುವುದು ಸಾಧನೆ - ಜಯದೆಡೆಗೆ!!


ಸಾವಿತ್ರಿ ಶಾಸ್ತ್ರಿ, ಶಿರಸಿ

3 views0 comments

Comments


bottom of page