top of page

ತೊಟ್ಟು

ಅಚರಿಸುತ್ತಲೇ

ಹೊರಟಿದ್ದೇವೆ

ಬಲಿ

ಹಬ್ಬ,

ಪುರಾಣ

ಕಾಲಗಳಿಂದ!!

ಸತ್ತು

ಹೋಗಿವೆಯೆ

ಬಲಿತ

ಬಲಿಗಳು

ನಮ್ಮೆದೆಯ

ಒಳಗಿಂದ?


ಡಾ. ಬಸವರಾಜ ಸಾದರ

3 views0 comments

Comments


bottom of page