top of page

ತೊಟ್ಟು

ಬಿಚ್ಚದಿರುವುದು

ಒಳಿತು,

ದುಃಖಗಳ

ಗಂಟು

ಜಗದ

ಮಾರುಕಟ್ಟೆಯಲ್ಲಿ;

ಉಣ್ಣುವುದು

ಮೇಲು

ಹೊಟ್ಟೆತುಂಬ

ಅವುಗಳನ್ನೆ,

ಪಚನಗೊಂಡು

ಸಂತಸ

ತರಬಹುದೆಂಬ

ಆಶಾಭಾವದಲ್ಲಿ.


ಡಾ. ಬಸವರಾಜ ಸಾದರ

4 views0 comments

Comments


bottom of page