top of page

ತೊಟ್ಟು

ಅಂಗೈ ಗೆರೆಗಳೇ

ಭವಿಷ್ಯ

ಬರೆಯುವಂತಿದ್ದರೆ,

ಮುಂಗೈಗಳು

ಕೆಲಸ ಮಾಡುವ

ದರ್ದೇ

ಇರುತ್ತಿರಲಿಲ್ಲ.


ಡಾ. ಬಸವರಾಜ ಸಾದರ.

16 views0 comments

Comments


bottom of page