top of page

ತೊಟ್ಟು

ಮಾಗಿದ್ದು

ಬಾಗುತ್ತದೆ,

ಮಾಗದ್ದು

ಬೀಗುತ್ತದೆ.

ಬಾಗು- ಬೀಗಿನ

ಪರಿಣಾಮ

ಅರಿತದ್ದು

ಸದಾ

ಮುಂದೆ

ಸಾಗುತ್ತದೆ.


ಡಾ. ಬಸವರಾಜ ಸಾದರ.

6 views0 comments

Comments


bottom of page