top of page

ತೊಟ್ಟು

ಏನು

ಹೇಳೋದು

ಕಣಿ ಹೇಳುವ

ಗಿಣಿರಾಮನ

ಹಣೇಬಾರದ

ಕತಿ?

ಕಾಲು, ಬಾಯಿ,

ರೆಕ್ಕೆ ಗಟ್ಟಿರುವ

ತನಕ

ಪಂಜರದ

ವಾಸವೇ

ಅದಕ್ಕೆ

ಗತಿ.


ಡಾ. ಬಸವರಾಜ ಸಾದರ

4 views0 comments

留言


bottom of page