Oct 6, 20211 min read ತೊಟ್ಟುಹೂವಿನ ಪಕಳೆಯೊಂದುಉದುರಿ ನೆಲಕ್ಕೆ ಬಿತ್ತು;ಹೂವು-ನೆಲ ಗಡಗಡನೆನಡುಗಿದವು,ಬಂತೆಂದುದೊಡ್ಡ ಕುತ್ತು.ಡಾ. ಬಸವರಾಜ ಸಾದರ.
Comments