Nov 18, 20231 min readಋಣಹೊಣೆಪ್ರೀತಿ ಹೊರಿಸುವ ಋಣಕ್ಕೆ,ಇಲ್ಲ ಬೇರಾವುದೂ ಎಣೆ;ಬಿತ್ತಿ, ಬೆಳೆದು, ಹಂಚಿದಾಗಲೇ,ತೀರುವುದು ಅದರ ಹೊಣೆ.ಡಾ. ಬಸವರಾಜ ಸಾದರ. --- + ---
ಪ್ರೀತಿ ಹೊರಿಸುವ ಋಣಕ್ಕೆ,ಇಲ್ಲ ಬೇರಾವುದೂ ಎಣೆ;ಬಿತ್ತಿ, ಬೆಳೆದು, ಹಂಚಿದಾಗಲೇ,ತೀರುವುದು ಅದರ ಹೊಣೆ.ಡಾ. ಬಸವರಾಜ ಸಾದರ. --- + ---
Comments