top of page
ತೊಟ್ಟು-೧೭೪
ಕೆಡುಕಿನ ಮುದ -------------------- ಮುದ ಕೊಡುವ ಮದ, ತೆರೆಯುತ್ತದೆ ಕೆಡುಕಿನ ಕದ; ಹದಗೆಡಿಸುತ್ತ ಸರ್ವರ ಸುಖ, ಹರಡುತ್ತದೆ ಇನ್ನಿರದ ದುಃಖ. ಡಾ. ಬಸವರಾಜ ಸಾದರ
bottom of page