top of page
May 16, 20221 min read
ತೊಟ್ಟು- ೨೪೪.
ಇರುವೆ --------- ಶ್ರಮಿಕ ಇರುವೆಗಳೆಲ್ಲ ದುಡಿಯುತ್ತಲೇ ಪ್ರಾರ್ಥನೆ ಮಾಡಿದವು. ದೇವರನ್ನುಳಿದು ಮತ್ತಾರಿಗೂ ಕೇಳಲಿಲ್ಲ ಆ ಬೆವರ ಭಾಷೆ!! ಕೇಳಿಸಿಕೊಂಡ ದೇವರೆಂದ-...
0
May 16, 20221 min read
ತೊಟ್ಟು-೨೪೩.
ಅಷ್ಟೆ! ------- ಮಿತಿಯಿಲ್ಲದೆ ಸಂಪತ್ತು ಗಳಿಸುವ ಅಡ್ಡಕಸುಬಿಗಳು ಏನಾಗುತ್ತಾರೆ? ತಿನ್ನ-ತಿನ್ನುತ್ತಲೇ ತಿನ್ನುವ ಬಾಯಿ ಹೋಗಿ, ಉಣ್ಣಲಾಗದೆ ಅವರೂ ಒಂದು ದಿನ ಸತ್ತು...
0
May 16, 20221 min read
ತೊಟ್ಟು-೨೪೨
ಅಸದೃಶ್ಯ ------------- ಇಲ್ಲ 'ತಾಯಿ'ಗೆ ಪರ್ಯಾಯ; 'ದೇವರೆಂಬವರಿಗೂ' ಅವಳೇ ಕರುಣಿಸಿದ್ದಾಳೆ ಜೀವ- ಕಾಯ. ಡಾ. ಬಸವರಾಜ ಸಾದರ
0
May 16, 20221 min read
ತೊಟ್ಟು-೨೪೧.
ವೇಗನಿಯಂತ್ರಣ. ------------------------ ನಿಯಂತ್ರಣದಲ್ಲಿದ್ದರೆ ಪಯಣದ ವೇಗ, ಸಾಗುವುದು ಬದುಕಿನ ದಾರಿ ಸರಾಗ; ತಪ್ಪಿದರೆ ಹಿಡಿತ, ಎಲ್ಲಿ, ಯಾವ ಕಂದಕಕ್ಕೆ...
0
May 16, 20221 min read
ತೊಟ್ಟು-೨೪೦.
ಕೊಳೆ-ತೊಳೆ. ------------------ ತಡೆಯಿಲ್ಲದೆ ಜಡಿಮಳೆ ಹೊಡೆದು ತೊಡೆದು ಹಾಕುತ್ತಿದೆ ಇಳೆಯ ಮೇಲಿನ ಕೊಳೆ; ಉಳಿದಿದೆ ಈಗ ತೊಳೆದು ಒಗೆವುದು ಮನುಷ್ಯನೊಳಗಿನ ದ್ವೇಷ-...
0
May 16, 20221 min read
ತೊಟ್ಟು-೨೩೯
ಎಲ್ಲರ ಪಾಳಿ. ----------------- ಸತ್ತವರ ಹೆಣದ ಸುತ್ತ ಕುಳಿತು ಅತ್ತು ಅತ್ತು ಸುಸ್ತಾಗುತ್ತಿದ್ದವರಿಗೆ ಅನುಭವಿ ಅಜ್ಜಿ ಹೇಳಿದ್ದು- "ಯಾಕಳ್ತೀರೇ ಯವ್ವಾ?...
0
May 16, 20221 min read
ತೊಟ್ಟು-೨೩೮
ತಾಯಿ ಕನ್ನಡ ------------------ ಅವ್ವಾsss... ಅವ್ವಾss.. ಎಂದೇ ಅಳುತ್ತವೆ ಜಗತ್ತಿನ ಎಲ್ಲ ಮಕ್ಕಳು ಭೂಮಿಗೆ ಬಿದ್ದಾಗ; ಇರಲೇಬೇಕು ಕನ್ನಡವೇ ಎಲ್ಲ ಭಾಷೆಗಳ ತಾಯಿ,...
0
May 12, 20221 min read
ತೊಟ್ಟು-೨೪೬
ಸಿಟ್ಟು- ಕರುಣೆ. --------------- ಗುಡುಗು ಮಿಂಚು ಸಿಡಿಲು ಹೊಡೆದು ನಡುಗಿಸುವ ಮುಂಗಾರ ಮೋಡಗಳ ಸಿಟ್ಟು, ಕರಗಿ ಹನಿಯಾಗುತ್ತದೆ ತಕ್ಷಣಕ್ಕೇ, ನೆಲದ ಮಕ್ಕಳಿಗೆ...
0
May 12, 20221 min read
ತೊಟ್ಟು- ೨೪೫
ಶಿವಸಂತೂರ್ ------------------- ಸಂತೂರಿನ ತಂತಿಗಳಲ್ಲಿತ್ತೋ ಸುನಾದ! ಶಿವಕುಮಾರರ ಕೈಗಳಲ್ಲಿತ್ತೋ ನಿನಾದ!! ಮೌನವಾದವು ಎರಡೂ, ನಿಲ್ಲಿಸಿ ಅನಾಹತ ನಾದ, ಬಯಲಲ್ಲಿ...
0
May 12, 20221 min read
ತೊಟ್ಟು- ೨೪೪
ಇರುವೆ --------- ಶ್ರಮಿಕ ಇರುವೆಗಳೆಲ್ಲ ದುಡಿಯುತ್ತಲೇ ಪ್ರಾರ್ಥನೆ ಮಾಡಿದವು. ದೇವರನ್ನುಳಿದು ಮತ್ತಾರಿಗೂ ಕೇಳಲಿಲ್ಲ ಆ ಬೆವರ ಭಾಷೆ!! ಕೇಳಿಸಿಕೊಂಡ ದೇವರೆಂದ-...
0
May 12, 20221 min read
ತೊಟ್ಟು-೨೪೩
ಅಷ್ಟೆ! ------- ಮಿತಿಯಿಲ್ಲದೆ ಸಂಪತ್ತು ಗಳಿಸುವ ಅಡ್ಡಕಸುಬಿಗಳು ಏನಾಗುತ್ತಾರೆ? ತಿನ್ನ-ತಿನ್ನುತ್ತಲೇ ತಿನ್ನುವ ಬಾಯಿ ಹೋಗಿ, ಉಣ್ಣಲಾಗದೆ ಅವರೂ ಒಂದು ದಿನ ಸತ್ತು...
0
May 12, 20221 min read
ತೊಟ್ಟು-೨೪೨
ಅಸದೃಶ್ಯ ------------- ಇಲ್ಲ 'ತಾಯಿ'ಗೆ ಪರ್ಯಾಯ; 'ದೇವರೆಂಬವರಿಗೂ' ಅವಳೇ ಕರುಣಿಸಿದ್ದಾಳೆ ಜೀವ- ಕಾಯ. ಡಾ. ಬಸವರಾಜ ಸಾದರ
0
May 12, 20221 min read
ತೊಟ್ಟು-೨೪೧
ವೇಗನಿಯಂತ್ರಣ. ------------------------ ನಿಯಂತ್ರಣದಲ್ಲಿದ್ದರೆ ಪಯಣದ ವೇಗ, ಸಾಗುವುದು ಬದುಕಿನ ದಾರಿ ಸರಾಗ; ತಪ್ಪಿದರೆ ಹಿಡಿತ, ಎಲ್ಲಿ, ಯಾವ ಕಂದಕಕ್ಕೆ...
0
May 12, 20221 min read
ತೊಟ್ಟು-೨೪೦
ಕೊಳೆ-ತೊಳೆ. ------------------ ತಡೆಯಿಲ್ಲದೆ ಜಡಿಮಳೆ ಹೊಡೆದು ತೊಡೆದು ಹಾಕುತ್ತಿದೆ ಇಳೆಯ ಮೇಲಿನ ಕೊಳೆ; ಉಳಿದಿದೆ ಈಗ ತೊಳೆದು ಒಗೆವುದು ಮನುಷ್ಯನೊಳಗಿನ ದ್ವೇಷ-...
0
May 12, 20221 min read
ತೊಟ್ಟು-೨೩೯
ಎಲ್ಲರ ಪಾಳಿ. ----------------- ಸತ್ತವರ ಹೆಣದ ಸುತ್ತ ಕುಳಿತು ಅತ್ತು ಅತ್ತು ಸುಸ್ತಾಗುತ್ತಿದ್ದವರಿಗೆ ಅನುಭವಿ ಅಜ್ಜಿ ಹೇಳಿದ್ದು- "ಯಾಕಳ್ತೀರೇ ಯವ್ವಾ?...
0
May 12, 20221 min read
ತೊಟ್ಟು-೨೩೮.
ತಾಯಿ ಕನ್ನಡ ------------------ ಅವ್ವಾsss... ಅವ್ವಾss.. ಎಂದೇ ಅಳುತ್ತವೆ ಜಗತ್ತಿನ ಎಲ್ಲ ಮಕ್ಕಳು ಭೂಮಿಗೆ ಬಿದ್ದಾಗ; ಇರಲೇಬೇಕು ಕನ್ನಡವೇ ಎಲ್ಲ ಭಾಷೆಗಳ ತಾಯಿ,...
0
May 12, 20221 min read
ಮೊದಲ ದೇವತೆ
ನವ ಮಾಸ ಮುಗಿವ ಮುನ್ನ ಹೊರ ಜಗಕೆನ್ನ ತೋರಗೊಡದೆ ಅನ್ನ ಪಾನ ಪೌಷ್ಟಿಕತೆಯಲಿ ನಿನ್ನೊಡಲೊಳಗೆನ್ನ ಕಾಪಿಟ್ಟ ಮೊದಲ ದೇವತೆ ನೀನು. ತುಂಬಲು ನವಮಾಸ ನಿನ್ನ ಹೊತ್ತ...
0
May 3, 20222 min read
ಪ್ರಶಸ್ತಿಗಳು ಮಾನಸಮ್ಮಾನಗಳು
ಸಾಧಕರಿಗೆ ಸಿಗುವ ಪ್ರಶಸ್ತಿ-ಗೌರವಗಳು ಇತರರ ಮೆಚ್ಚಿಕೆಗೆ ಕಾರಣವಾಗಬೇಕೇ ಹೊರತು ಅಸಹನೆಗೆ ಕೋಪಕ್ಕೆ ಅಥವಾ ದ್ವೇಷಕ್ಕೆ ಕಾರಣ ಆಗಬಾರದು. ಅಂದರೆ ಪ್ರಶಸ್ತಿ-ಗೌರವಗಳು ಕೂಡ...
0
May 3, 20221 min read
ಕಬೀರ ಕಂಡಂತೆ... ೬೫
ಶೃದ್ಧಾ-ಭಕ್ತಿಗಳು ಮೋಕ್ಷಕ್ಕೆ ಸಾಧನ... ಭಕ್ತಿ-ಬೀಜ ಫಲ ಹೈ ನಹಿ, ಜೊ ಜುಗ ಜಾಯೆ ಅನಂತ| ಊಚ ನೀಚ ಘರ ಅವತರೆ, ಹೋಯ ಸಂತ ಕಾ ಸಂತ|| ಜೀವನದಲ್ಲಿ ನಮ್ಮಿಂದಾಗುವ ಒಳ್ಳೆಯ...
1
May 3, 20221 min read
ತೊಟ್ಟು-೨೩೭.
ಸತ್ಯ- ಮಿಥ್ಯ ಸತ್ಯ ಹೇಳಿದ ಅದೆಷ್ಟೋ ನಿಷ್ಠುರರ ಹತ್ಯೆ ಮಾಡಿದೆ ಈ ಜಗ; ಖುಷಿ ಅದಕೆ, ನಿತ್ಯ ಹೊತ್ತು ಎಳೆಯುವುದು ಮಿಥ್ಯದ ನೊಗ. ಡಾ. ಬಸವರಾಜ ಸಾದರ
0
May 3, 20221 min read
ತೊಟ್ಟು-೨೩೬
ಮರ-ಮನುಷ್ಯ ಮರಗಳ ಹಾಗೆ ಇದ್ದಿದ್ದರೆ ಮನುಷ್ಯ, ವರ್ಷಕ್ಕೊಮ್ಮೆ ಝಾಡಿಸಿ ಇಳಿಸಿಕೊಳ್ಳಬಹುದಿತ್ತು ತನ್ನೆಲ್ಲ ಹಳೆ ಕೊಳೆ; ಚಿಗುರಿ, ಹೂತು ಫಲ ಕೊಡಲು ಸಿದ್ಧವಾಗಬಹುದಿತ್ತು...
0
May 3, 20221 min read
ತೊಟ್ಟು-೨೩೫
ಶ್ರಮಗೌರವ ಒಂದೆಡೆ, ಬೆವರು ಹರಿಸಿ ದುಡಿದೂ, ಹಸಿವಿನಿಂದ ಬಳಲುವ ವರ್ಗ; ಮತ್ತೊಂದೆಡೆ, ಶ್ರಮವಿಲ್ಲದೆ ಹೊಡೆದು, ತಿಂದುದೆಲ್ಲ ಅರಗದ ವರ್ಗ; ವಾಸ್ತವವೆಂದರೆ, ಆಗಿಹೋಗಿದೆ...
0
May 3, 20221 min read
ತೊಟ್ಟು-೨೩೪
ರೇಡ್ ರಿಜಲ್ಟ್ ಸಿಕ್ಕಾಗ ಸಿಕ್ಕಷ್ಟು ಬಾಚಿಕೊಂಡವರು, ದಕ್ಕಿದಾಗ ಸೊಕ್ಕುತ್ತಾರೆ. ಮುಕ್ಕದಾದಾಗ ಬಿಕ್ಕುತ್ತಾರೆ; ಅಜೀರ್ಣವೇ ಅದಾಗ ತಿಂದದ್ದು, ಕೊನೆಗೆ ಮರ್ಯಾದೆ ಹೋಗುವ...
0
May 3, 20221 min read
ತೊಟ್ಟು-೨೩೩
ನಿಜಸೌಂದರ್ಯ ಹೊರಗೆ ಕಾಣುವದರ ಒಳಗೆ ಅಡಗಿರುತ್ತದೆ ನಿಜ ಸೌಂದರ್ಯ; ಅಂತರಂಗದ ಕಣ್ಣು ತೆರೆದು ನೋಡಿದರೆ, ಮಾತ್ರ ಕಾಣುವುದು, ಅದರ ಆಂತರ್ಯ. ಡಾ. ಬಸವರಾಜ ಸಾದರ
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page